ಸಕಲೇಶಪುರ.ಜನವರಿ 6 ರ ಶನಿವಾರ ಬೆಳಿಗ್ಗೆ 10ಗಂಟೆಗೆ ಹಾಸನ ಜಿಲ್ಲಾ ಬೆಳೆಗಾರರ ಸಂಘದ 29 ನೇ ವಾರ್ಷಿಕ ಮಹಾಸಭೆ, ಕಾಫಿ ಕೃಷಿ ಮೇಳ, ಬೆಳೆಗಾರರ ಸಮ್ಮೇಳನವು ಸಕಲೇಶಪುರ ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆಯಲಿದೆ ಎಂದು ಹೆಚ್ ಡಿ ಪಿ ಎ ಅದ್ಯಕ್ಷ ಸುಬ್ರಹ್ಮಣ್ಯ ಹೇಳಿದರು.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ