ಪಾಳ್ಯ ಬಳಿ ಕಾರು ಬೈಕ್ ಅಪಘಾತ

ಬೈಕ್ ಸವಾರನ ಕಾಲು ಕಟ್ : ಪಾಳ್ಯ ಬಳಿ ಚಿಗಳುರಿನ ರಂಗನಾಥ್ ಗಾಯಗೊಂಡ ಬೈಕ್ ಸವಾರ.

ರಾಷ್ಟ್ರೀಯ ಹೆದ್ದಾರಿ 75 ರ ಪಾಳ್ಯ ಹೈ ಸ್ಕೂಲ್ ಬಳಿ ನೆಡೆದ ಘಟನೆ.

ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆರೋಪ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *