
ಅರೇಹಳ್ಳಿ : ಅಯೋಧ್ಯಾಪುರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಆಗುವ ಶುಭ ಗಳಿಗೆಯಲ್ಲಿ. ದೇಶವಾಸಿಗಳಾದ ನಾವೆಲ್ಲರೂ ರಾಮ ದೀಪವನ್ನು ಬೆಳಗಿಸಿ, ರಾಷ್ಟ್ರದ ಸಂಭ್ರಮದಲ್ಲಿ ಭಾಗಿಯಾಗೋಣ.
ಈ ಸಂದರ್ಭದಲ್ಲಿ ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿ ನಾರ್ವೆ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಯ ಮನೆಮನೆಗೂ ಶ್ರೀರಾಮ ಪವಿತ್ರ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯಕ್ಕೆ. ನಾರ್ವೆ ಗ್ರಾಮಸ್ಥರು ಚಾಲನೆ ನೀಡಿದರು*🚩 *ಜೈ ಶ್ರಿ ರಾಮ್* 🚩

