
ಸಕಲೇಶಪುರ : ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಮಂತ್ರಕ್ಷತೆ ಕಾವು ಹೆಚ್ಚಾಗುತ್ತಿದೆ.
ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭವ್ಯ ಸುರೇಂದ್ರ ಅವರು ಗ್ರಾಮಸ್ಥ ರಾಮಭಕ್ತರು ಪವಿತ್ರ ಮಂತ್ರಕ್ಷತೆ ನಮಗೂ ಬೇಕು ಎಂದು ಕೇಳುತ್ತಿದ್ದರೆ ಎಂದು ತಿಳಿಸಿದರು.
ಹಾನುಬಾಳು ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಹರೀಶ್ ಜಂಬರಡಿ 22.01.24 ರಂದು ಜಂಬರಡಿ ಗ್ರಾಮದ ಗಣಪತಿ ದೇವಸ್ಥಾನದಲ್ಲಿ LED Screen ಹಾಕಿ ಪ್ರಾಣಪ್ರತಿಷ್ಠಾಪನ ಪೂಜೆ ನೇರಪ್ರಸಾರದಲ್ಲಿ ತೋರಿಸಲಾಗುವುದು ಎಂದರು.
ಆಕಾಶ ಹಾದಿಗೆ ಗ್ರಾಮಪಂಚಾಯಿತಿ ಸದಸ್ಯ ಮಾತನಾಡಿ ಹಾದಿಗೆ ಗ್ರಾಮದ ಕಾರ್ಯಕರ್ತರ ಉತ್ಸಹ ಮಳೆ ಬಂದರು ಮಂತ್ರಾಕ್ಷತೆ ಹಂಚಬೇಕೆಂಬ ಸಂಕಲ್ಪ ತುಂಬ ಖುಷಿ ತಂದಿದೆ ಎಂದರು.
ಕ್ಯಾಮನಹಳ್ಳಿ ಸಚಿನ್ ಗ್ರಾಮಪಂಚಾಯಿತಿ ಸದಸ್ಯ, ವಿನಯ್ ನೇರಲಮಕ್ಕಿ, ಆಶಿರ್ವಾದ್, ಮುರುಳಿ, ಕುಮಾರ್ ಹಾಗು ಯಜಮಾನ್ ಜಂಬರಡಿ, ದಿಲೀಪ್, ಪುನೀತ್ ಜಂಬ್ರಡಿ , , ಹಾದಿಗೆ ಮಿಲನ್, ದೀಕ್ಷಿತ್ ಚಂದ್ರಕಾಂತ್ ಭಾಸ್ಕರ್ , ಪೂಜಿತ್ ಉಪಸ್ಥಿತಿ ಇದ್ದರು.


















