ಸಕಲೇಶಪುರ : ತಾಲೂಕು ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು

ಸಂಘದ ಗೌರವ ಅಧ್ಯಕ್ಷರಾಗಿ ಎಸ್.ಎನ್ ಅವಿನಾಶ್ ಅಧ್ಯಕ್ಷರಾಗಿ ಕೆ ವಿಶ್ವನಾಥ್ ಉಪಾಧ್ಯಕ್ಷರಾಗಿ ಬಿ.ಕೆ ಮಹೇಶ್ ಖಜಾಂಚಿಯಾಗಿ ವಿ.ಡಿ ವಿವೇಕಾನಂದ ಕಾರ್ಯದರ್ಶಿಯಾಗಿ ಪ್ರೇಮನಾಥ್ ಸಹಕಾರ್ಯದರ್ಶಿಯಾಗಿ ಡಿ.ಆರ್ ರಾಜೇಶ್ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಂಘದ ಕಟ್ಟಡ ಸಮಿತಿಯ ಸದಸ್ಯರಾಗಿ ರವಿ ಹೊಸೂರು ಇವರನ್ನು ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ನಿರ್ದೇಶಕರುಗಳಾದ ಎಸ್.ಪಿ ಸುರೇಶ್ ಕೆ.ಕೆ ರಾಮಚಂದ್ರ ಪುಟ್ಟಸ್ವಾಮಿ ಸತೀಶ್ ಕೊಲ್ಲಳ್ಳಿ ನಾಗೇಶ್ ಸಿ.ಆರ್ ಪ್ರದೀಪ್ ಬಿ ಆರ್ ಮೊಗಣ್ಣಗೌಡ ಕೆ.ಬಿ ಗುರಪ್ಪ ಗೌಡ ಡಿ.ಬಿ ರುದ್ರೇಶ್ ಡಿ.ಎಸ್.ರಾಮಚಂದ್ರ ಮುಂತಾದವರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *