ಸಕಲೇಶಪುರ : ಅಯೋದ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಇಂದು ಕೆಂಪೇಹನಲ್ ಗ್ರಾಮಸ್ಥರು ಶ್ರದ್ದಾ ಭಕ್ತಿಯಿಂದ ಸ್ವೀಕರಿಸಿದರು…

ಊರಿನ ಗಣ್ಯರಾದ ಗುರುವ ಕಸಬಾ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರು, ಮಳಲಿ ಗ್ರಾಮಪಂಚಾಯಿತಿಯ ಮಾಜಿ ಸದಸ್ಯರಾದ ಗಣೇಶ್ ಊರಿನ ಪ್ರಮುಖರಾದಂತ ಉಮೇಶ್. ಧರ್ಮ. ಶಿವಣ್ಣ. ನಾಗರಾಜ್. ಮಹೇಶ್. ವೀರೇಶ್ K. T. ಲೋಹಿತ್ ರವಿ . ರಮೇಶ್. ದರ್ಶನ್. ಸಂತೋಷ. ಶರತ್.ನವೀನ್. ಸಮಂತ್ ಶಶಾಂಕ್ ಹಾಗೂ ಮಹಿಳೆಯರಾದಂತಹ ಪ್ರಮೀಳ. ಪ್ರೇಮ ಸೇರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *