ಸಕಲೇಶಪುರ : ತಾಲೂಕಿನ ಹಾನುಬಾಳುವಿನ ಎಲ್ಲಾ ಬೀದಿಗಳಲ್ಲೂ ತಳಿರು ತೋರಣಗಳನ್ನು ಹಾಕಿ LED ಟಿವಿಯಲ್ಲಿ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಲೈವ್ ಆಗಿ ತೋರಿಸಲಾಯಿತು

ಹಾಗೂ ಹಾನುಬಾಳುವಿನ ಬೀದಿಗಳಲ್ಲಿ ಧ್ವಜಗಳನ್ನು ಹಾಕಿ ಬೈಕುಗಳು ಹಾಗೂ ಗಾಡಿಗಳಲ್ಲಿ ಮೆರವಣಿಗೆ ಮಾಡಲಾಯಿತು ಹಾಗೂ ಪಟಾಕಿಯನ್ನು ಹಚ್ಚಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ಆನಂತರ ಎಲ್ಲಾ ಭಕ್ತಾದಿಗಳಿಗೂ ಹಾಗೂ ಸಾರ್ವಜನಿಕರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಶಾಸಕರು ಸಿಮೆಂಟ್ ಮಂಜಣ್ಣ ವಿಶ್ವನಾಥ್ ಮಾಜಿ ಶಾಸಕರು. ಹೆಚ್ ಎಂ ವಿಕ್ರಂ ಪರಿಸರ ಪ್ರೇಮಿ. ಕೇಶವಮೂರ್ತಿ. . ಪುನೀತ್ ಬನ್ನಳ್ಳಿ. ಪೃಥ್ವಿ ಅವರೇಕಾಡ. ಲೋಹಿತ್ ಪೂಜಾರಿ. ದಿನೇಶ್ ಚಕ್ಕೂರಿಗೆ. ಶಶಿ ಶಾಮಿಯಾನ. ಶರತ್ ಕೆಕೆ. ಮೋಹನ್ ಹೆಚ್ ಜಿ. ಶಿವರಾಜ್. ಚಂದ್ರಶೇಖರ್. ಸಂದೇಶ. ರಾಜು ಟಿಟಿ. ಮೋಹನ್. ವಿನೋದ್. ಸುಂದರೇಶ. ಮಂಜು. ಬಸವರಾಜ್. ಕುಮಾರ. ನವೀನ. ಅವಿನಾಶ್. ನಿಖಿಲ್. ವಿಶ್ವನಾಥ್. ಪ್ರದೀಪ್. ಬಾಲು. ಸುರೇಂದ್ರ ಪೂರ್ಣೇಶ. ಜಯ.. ಚಂದ್ರಕಾಂತ್. ಕಿರಣ್. ಯಶವಂತ್. ನಿತಿನ್. ಸುನಿಲ್. ರಾಮಣ್ಣ. ಇನ್ನು ಹಲವಾರು ಜನ ಕಾರ್ಯಕರ್ತರು ಹಾಗೂ ಸಾರ್ವಜನಿಕರು. ಹಾಗೂ ಉರುಳಿ ಗ್ರಾಮದ ಗ್ರಾಮಸ್ಥರು ಹಾಗೂ ಇಂದಿರ ನಗರದ ಗ್ರಾಮಸ್ಥರು. ಆಗಮಿಸಿ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ನೆರವೇರಿಸಿ ಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *