
ಸಕಲೇಶಪುರ : ಕಸಬಾ ಹೋಬಳಿ ಬೆಳೆಗಾರ ಸಂಘದಿಂದ ಮಾಜಿ ಪ್ರಧಾನಿ ಮತ್ತು ಹಾಲಿ ರಾಜ್ಯಸಭಾ ಸದಸ್ಯರು H D ದೇವೇಗೌಡರನ್ನು ಭೇಟಿ ಮಾಡಿ ಕಾಡನೆ ಶಾಶ್ವತ ಪರಿಹಾರದ ಬಗ್ಗೆ ಕಸಬಾ ತಂಡದ ಉಪಾಧ್ಯಕ್ಷರು M V ಮೇಘರಾಜ್, ಕಾರ್ಯದರ್ಶಿ B M ಮದನ್ ಕುಮಾರ್, ಖಜಾಂಚಿ ರಾಕೇಶ್ ನಟ್ಟಳ್ಳಿ, K D ಕುಮಾರ್, ಸುಮನ್ ಹೆತ್ತೂರ್, ಸತೀಶ್ ನಲ್ಲೂಲ್ಲಿ ಮನವಿ ಸಲ್ಲಿಸಲಾಯಿತು
