
ಹಾಸನ: ಡಾ. ಜಿ.ಬಿ. ಪಾಂಡುರಂಗ ನಾಯಕ್ ಇವರ ಮಾರ್ಗದರ್ಶನದಲ್ಲಿ ಹಾಸನ ನಗರದಲ್ಲಿ ವಾಸವಾಗಿರುವ ಮಂಜಪ್ಪ ಮತ್ತು ಮಣಿ ಅವರು ಪುತ್ರಿ ಹೆಚ್.ಎಂ. ಮೋಹನ ಕುಮಾರಿ ಅವರು ಮಂಡಿಸಿದ ಕನ್ನಡ ಅಸಂಗತ ನಾಟಕಗಳ ವಸ್ತು ವಿನ್ಯಾಸ ಮತ್ತು ಅಭಿವ್ಯಕ್ತಿಯ ಸ್ವರೂಪ ಎಂಬ ವಿಷಯವಾಗಿ ಸಲ್ಲಿಸಿದ ಪ್ರೌಢ ಮಹಾಪ್ರಬಂಧಕ್ಕೆ ೩೨ನೇ ನುಡಿ ಹಬ್ಬದಲ್ಲಿ ಪರೀಕ್ಷಾಂಗ ಕುಲಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರು ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿ.ಎಚ್.ಡಿ. ( ಡಾಕ್ಟರೇಟ್ ) ಪದವಿಯನ್ನು ನೀಡಿ ಗೌರವಿಸಿದ್ದಾರೆ.


