
ಸಕಲೇಶಪುರ : ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೇಡಿಕೆ ಇದ್ದು,ಸಂಕಷ್ಟ ದಲ್ಲಿದ್ದ ಬೆಳಗಾರರಿಗೆ ಉತ್ತಮ ಧಾರಣೆ ಸಿಗುತ್ತಿರುವುದು ಸಂತಸ ತಂದಿದೆ ಎಂದು ಕಾಪಿ ಬೆಳೆಗಾರರು ಹಾಗೂ ಗಂಗತೀರ್ಥ ಕಾಫಿ ಟ್ರೇಡರ್ಸ್ ನ ಮಾಲೀಕರು ರೋಹನ್ ಪಟೇಲ್ ದೊಡ್ಡ ದೀಣೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಕಾಫಿ ಬಗೆಗಿನ ಮಾಹಿತಿ ಹಾಗೂ ಉತ್ತಮ ಧಾರಣೆ ಗಾಗಿ ಸಂಪರ್ಕಿಸಿ ರೋಹನ್ ಪಟೇಲ್ 7204201733 ಗಂಗ ತೀರ್ಥ ಕಾಪಿ ಟ್ರೇಡರ್ಸ್ ಬೆಳಗೊಡು ಸರ್ಕಲ್ ಕರ್ನಾಟಕ ಬ್ಯಾ0ಕ್ ಹತ್ತಿರ

