ಗೊರೂರು : ಗೊರೂರಿನ ಹೆಸರಾಂತ ಹಾಸನ ಜಿಲ್ಲೆಯ ಉತ್ತಮ ಕ್ರಿಕೆಟ್ ಆಟಗಾರರಾದ ಸುರೇಶ್ ಜಿ.ಕೆ . ರವರ ಸ್ಮರಣಾರ್ಥಕವಾಗಿ ನಡೆದ ಗೊರೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಇದರ ನೇತೃತ್ವವನ್ನು ಹರೀಶ್ ಕುಮಾರ್ ರವರು ವಹಿಸಿದ್ದರು

ಇದರ ಉದ್ಘಾಟನೆಯನ್ನು ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರು ಉದ್ಘಾಟಿಸಿ.ಎಲ್ಲ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಪ್ರಥಮ ಬಹುಮಾನವನ್ನು ಲಯನ್ಸ್ ಕ್ರಿಕೆಟರ್ಸ್ ಗೊರೂರು ದ್ವಿತೀಯ ಮೌನವನ್ನು ಶ್ರೀರಂಗ ಕ್ರಿಕೆಟರ್ಸ್ ಗೊರೂರು. ಬಹುಮಾನವನ್ನು ಪಡೆದರು

ಈ ಸಂದರ್ಭದಲ್ಲಿ ರುದ್ರಪ್ಪ. ಬಿ.ಕೆ. ಹಾಸನ ಜಿಲ್ಲಾ ಮಾಜಿ ನೌಕರರ ಸಂಘದ ಅಧ್ಯಕ್ಷರು.ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ರಂಜಿತ್ ಗೊರೂರು. ಹಾಸನ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ. ಜಗದೀಶ್ ರಾಮಘಟ್ಟ. ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ. ಶಿವರಾಜ್.ಡಿ. ಗೊರೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಹರೀಶ್ ಕುಮಾರ್. ವೇದಮೂರ್ತಿ ಗೊರೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಸುತ್ತಮುತ್ತಲಿನ ಗ್ರಾಮಸ್ಥರು ಮುಖಂಡರುಗಳು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *