ಸಕಲೇಶಪುರ : ಆನೆ ತುಳಿತ ಲಕ್ಕುಂದ ಎಸ್ಟೇಟ್ ನ ಡ್ರೈವರ್ ಮೇಲೆ ಇಂದು ಮಧ್ಯಾಹ್ನ ಆನೆ ದಾಳಿ ನೆಡೆಸಿದೆ ಹೆಚ್ಚಿನ ಚಿಕಿತ್ಸೆಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ. ಪ್ರಾಣಪಾಯದಿಂದ ಪಾರಾಗಿದ್ದು ಎಡಗಾಲು ತುಳಿದು ಮುರಿದಿರಬಹುದು ಎಂದು ತಿಳಿದುಬಂದಿದೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ