ಸಕಲೇಶಪುರ: ಅಯೋಧ್ಯೆಯಲ್ಲಿರುವ ಭಾರತದ ಆರಾಧ್ಯ ದೈವ ಶ್ರೀ ರಾಮನ ದರ್ಶನಕ್ಕೆ ತೆರಳುತ್ತಿರುವುದು ನಮ್ಮೆಲ್ಲರ ಪುಣ್ಯ ಹಾಗೂ ಅಯೋಧ್ಯ ತೆರಳಲು ರಾಜ್ಯ ಬಿಜೆಪಿ ತಂಡವು ಅವಕಾಶ ಮಾಡಿಕೊಟ್ಟಿರೋದಕ್ಕೆ ಯಾತ್ರಿಕರು ಧನ್ಯವಾದಗಳನ್ನು ತಿಳಿಸಿದರು.

ಬುಧವಾರ ಮುಂಜಾನೆ 7:00 ಗಂಟೆಗೆ ಅರಸೀಕೆರೆಯಿಂದ ವಿಶೇಷ ಸ್ಲೀಪಿಂಗ್ ಕೋಚ್ ರೈಲಿನಲ್ಲಿ ಸಕಲೇಶಪುರದಿಂದ ಸುಮಾರು 37 ಯಾತ್ರಾರ್ಥಿಗಳು ಹೊರಟಿದ್ದು ನಿರಂತರ 53 ಗಂಟೆಗಳ ಕಾಲ ಪ್ರಯಾಣದ ನಂತರ ಅಯೋಧ್ಯ ತಲುಪಿ ರಾಮನ ದರ್ಶನ ಪಡೆಯುವರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಅಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ ಅವರು ಎಲ್ಲಾ ಪ್ರಯಾಣಿಕರಿಗೆ ಶುಭ ಹಾರೈಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *