
ಸಕಲೇಶಪುರ : ಆತ್ಮೀಯ ನಾಗರೀಕ ಬಂದುಗಳೆ ಕರ್ನಾಟಕ ಸರ್ಕಾರವು ಸಂವಿಧಾನ ಜಾಗೃತಿಗಾಗಿ ಹಮ್ಮಿಕೊಂಡಿರುವ ಜಾತದ ಪ್ರಯುಕ್ತ ಸಂವಿಧಾನ ಜಾಗೃತಿ ರಥವು ಹಾನುಬಾಳು ಗ್ರಾಮ ಪಂಚಾಯಿತಿಗೆ ಅಂದರೆ ದಿನಾಂಕ 8-2-2024 ರ ಗುರುವಾರ ಮಧ್ಯಾಹ್ನ 3 ಘಂಟೆಗೆ ಹಾನುಬಾಳು ಗ್ರಾಮ ಪಂಚಾಯಿತಿಗೆ ಆಗಮಿಸಲಿದ್ದು
ಈ ಸಂವಿಧಾನ ಜಾಗೃತಿ ರಥವನ್ನು ಹಾನುಬಾಳು ಗ್ರಾಮ ಪಂಚಾಯಿತಿ ಅದ್ಯಕ್ಷರು ,ಉಪಾದ್ಯಕ್ಷರು, ಸದಸ್ಯರುಗಳು, ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಸಂಘಗಳು, ಎಲ್ಲಾ ಪ್ರಗತಿಪರ ಸಂಘಟನೆಗಳು, ಎಲ್ಲಾ ಗ್ರಾಮಗಳ ಗ್ರಾಮಸ್ಥರುಗಳು, ಇಲಾಖಾ ಅಧಿಕಾರಿಗಳು,ಜನಪ್ರತಿನಿದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ .
ಎಲ್ಲರಿಗೂ ಸ್ವಾಗತ ಕೋರುವವರು ಅದ್ಯಕ್ಷರು, ಉಪಾದ್ಯಕ್ಷರು, ಸರ್ವ ಸದಸ್ಯರು, ಪಿಡಿಓ ಹಾಗೂ ಸಿಬ್ಬಂದಿ ವರ್ಗ,ಹಾನುಬಾಳು ಗ್ರಾಮಪಂಚಾಯಿತಿ.
