
ಆಲೂರು : ಮಾವನೂರಿನ ಹೆದ್ದಾರಿಯ ಬಳಿ ಲೈಟ್ ಕಂಬಕ್ಕೆ ಗುದ್ದಿ ಕಾರು ಅಪಘಾತ. ಒಂದು ಮಗುವಿಗೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇನ್ನೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ.
ಒಂದು ರಸ್ತೆಯಲ್ಲಿ ಸಂಚರಿಸುತ್ತಿರುವುದೇ ಕಾರಣ, ಎರಡು ಬದಿ ರಸ್ತೆ ಕಾಮಗಾರಿ ಪೂರ್ಣವಾಗಿದ್ದರು ಸಂಚಾರ ಮಾಡಲು ಅವಕಾಶವಿಲ್ಲ, ಸಂಚಾರಿ ನಿಯಮ ಹಾಗೂ ಮುನ್ನೆಚ್ಚರಿಕೆ ನಾಮ ಫಲಕಗಳು ಎಲ್ಲೂ ಇಲ್ಲ ಹಾಗಾಗಿ ಈ ಘಟನೆ ಸಂಭವಿಸಿದೆ….





