
ಬೇಲೂರು-ಅಡವಿಬಂಟೇನಹಳ್ಳಿ ಗ್ರಾಮದ ಶಾಂತೇಗೌಡ (53) ಮೃತ ವ್ಯಕ್ತಿ,
ಬೇಲೂರು ತಾಲ್ಲೂಕಿನ, ಹಳೇಬೀಡು ಹೋಬಳಿಯ ಅಡವಿಬಂಟೇನಹಳ್ಳಿ ಗ್ರಾಮದಲ್ಲಿ ಘಟನೆ
ಇಳಿಜಾರು ಇದ್ದಿದ್ದರಿಂದ ಮುಂದೆ ಹೋಗದೆ ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಲಾರಿ
ಈ ವೇಳೆ ಲಾರಿ ಹಿಂಭಾಗದಲ್ಲಿ ನಿಂತಿದ್ದ ಶಾಂತೇಗೌಡ
ಶಾಂತೇಗೌಡನ ಮೇಲೆ ಹರಿದ ಬೋರ್‌ವೆಲ್ ಲಾರಿ
ಸ್ಥಳದಲ್ಲೇ ಸಾವನ್ನಪ್ಪಿದ ಶಾಂತೇಗೌಡ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
