ಸಕಲೇಶಪುರ -ಹೆತ್ತೂರು : ದಿನಾಂಕ. 24.2. 2024 ರಂದು ಸಾನ್ವಿ ಪಬ್ಲಿಕ್ ಶಾಲೆಯಿಂದ ಸ್ಕೌಟ್ ಅಂಡ್ ಗೈಡ್ ಮತ್ತು ಬುಲ್ ಬುಲ್ ಮಕ್ಕಳನ್ನು ಒಂದು ದಿನದ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

ಒಟ್ಟು ಸ್ಕೌಟ್ ವಿಭಾಗದ ಮೂರು ಮಕ್ಕಳು ಗೈಡ್ ವಿಭಾಗದ 29 ಮಕ್ಕಳು ಹಾಗೂ ಬುಲ್ ಬುಲ್ ವಿಭಾಗದಿಂದ 17 ಮಕ್ಕಳು ಚಾರಣ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು

ಈ ಕಾರ್ಯಕ್ರಮವು ಹೆತ್ತೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಕುನ್ನಿ ಮಂಟಿ ಎಲ್ಲಿ ನಡೆಯಿತು

ಈ ಕಾರ್ಯಕ್ರಮದಲ್ಲಿ ಸ್ಕೌಟ್ ಅಂಡ್ ಗೈಡ್ ಮುಖ್ಯಸ್ಥರಾದ ಸುಂದ್ರೇಶ್ ಕುಮಾರ್ ಹಾಗೂ ಗೈಡ್ ಕ್ಯಾಪ್ಟನ್ ದಿವ್ಯ. ಹೆಚ್.ಎಂ. ಹಾಗೂ ಬುಲ್ ಬುಲ್ ವಿಭಾಗದ ಪೂರ್ಣಿಮಾ ಭಾಗವಹಿಸಿದ್ದರು

ಸಾನ್ವಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರುರಾದ ಶ್ರೀ. ವೈ. ಎನ್. ಬಾಲಸುಬ್ರಹ್ಮಣ್ಯ ರವರು ಮುಖ್ಯ ಪೋಷಕರಾಗಿ ಕೆಲವರು ಹಿತವಚನಗಳನ್ನು ಹೇಳಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *