
ಸಕಲೇಶಪುರ ಸ್ವಾಮಿಯವರ ದಿವ್ಯ ರಥೋತ್ಸವದ ಅಂಗವಾಗಿ ಟಾಟ ಕಾಫಿ ಆವರಣದಲ್ಲಿ ನಡೆಯುತ್ತಿರುವ ಜಾತ್ರ ಮಹೋತ್ಸವ ಮತ್ತು ವಸ್ತು ಪ್ರದರ್ಶನದಲ್ಲಿ ಇಂದು ಬುಧುವಾರ ಸಂಜೆ 7:00 ಗಂಟೆಗೆ ಸಂಸ್ಕೃತಿ ಇಂಟರ್ ನ್ಯಾಷನಲ್ ಶಾಲೆ ಚಂಪಕನಗರ ಸಕಲೇಶಪುರ ಇವರಿಂದ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಾಗೂ ಮಹಿಳೆಯರಿಗೆ ಮತ್ತು 16 ವರ್ಷ ಒಳಗಿನ ಮಕ್ಕಳಿಗೆ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಏರ್ಪಡಿಸಲಾಗಿದೆ.
ಸಕಲೇಶಪುರದ ಎಲ್ಲಾ ಸಾರ್ಜನಿಕರು ಹಾಗೂ ಕ್ರೀಡಾಸಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರುತ್ತೇವೆ.
ಇಂತಿ : ಉಪವಿಭಾಗಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಪುರಸಭೆ ಸಕಲೇಪುರ, ಪುರಸಭಾ ಸದಸ್ಯರು ಮತ್ತು ಮುಖ್ಯಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸಕಲೇಶಪುರ
