
ಸಕಲೇಶಪುರ : ಬಿಪಿನ್ ರಾವತ್ ಪ್ರಥಮ ದರ್ಜೆ ಕಾಲೇಜು ಹೆತ್ತೂರು ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಕರಿಸಿದ ಕೊಡುಗೈದಾನಿ” ಡಾಕ್ಟರ್” ಅಪ್ಪ ಸ್ವಾಮಿ ಗೌಡರು ಅವರಿಗೆ ಕಾಲೇಜು ವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ. ರವಿ ಬಾಬುರವರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ. ಉಜ್ಮ ರುಜ್ಮಿ ಸುದರ್ಶನ್ ರವರು. ಹೆತ್ತೂರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೃಷ್ಣಪ್ಪನವರು. ಉಪನ್ಯಾಸಕರು. ಮತ್ತು ಸಿಬ್ಬಂದಿ ವರ್ಗದವರು. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು


