ಆಲೂರು : 14.03.2024ನೇ ಗುರುವಾರ ಆಲೂರು ನಗರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕುಂದು ಕೊರತೆಗಳ ಕುರಿತು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಸಾರ್ವಜನಿಕರಿಂದ ಮಾಹಿತಿ ಪಡದಿದ್ದರು

ಇದರ ಭಾಗವಾಗಿ ಇಂದು ಆಲೂರು ನಗರದಲ್ಲಿ ಹೈ ಮಾಸ್ಕ್ ಲೈಟ್ ದುರಸ್ತಿ ಮಾಡಲಾಗಿದೆ ಮತ್ತು ಪಾರ್ಕ್ ಸ್ವಚ್ಛಗೊಳಿಸಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *