ಸಕಲೇಶಪುರ : ತಾಲ್ಲೂಕು ಬಲಿಜ ಸಂಘದ ವತಿಯಿಂದ ಶ್ರೀ ನಾರಾಯಣ ಯತೀಂದ್ರ ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಹಿರಿಯರಾದ ಧನಂಜಯ ಮತ್ತು ಅಣ್ಣಪ್ಪ ಸ್ವಾಮಿ ಸಂಘದ ಅಧ್ಯಕ್ಷರಾದ ಸತೀಶ್ ಲೋಕೇಶ್ ಕಾರ್ಯದರ್ಶಿ ರವಿ ಇನ್ನು ಮುಂತಾದವರು ಭಾಗವಹಿಸಿದರು

ಈ ಕಾರ್ಯಕ್ರಮದಲ್ಲಿ ಅಣ್ಣಪ್ಪ ಸ್ವಾಮಿಯವರು ಮಾತನಾಡಿ ನಮ್ಮ ಜನಾಂಗವನ್ನು ಸರ್ಕಾರ ಯಾವ ಒಂದು ಪರಿಗಣನೆ ಮಾಡುತ್ತಿಲ್ಲ ಇದು ಬಹಳ ಬೇಸರದ ಸಂಗತಿ ಎಂದರು.

ನಾವೆಲ್ಲರೂ ತಾಲೂಕಿನ ಎಲ್ಲಾ ನಮ್ಮ ಸಮುದಾಯದ ಬಾಂಧವರು ಈ ಜಯಂತಿಯ ಕಾರ್ಯಕ್ರಮದ ಮುಖಾಂತರ ಸರ್ಕಾರದ ಗಮನ ಸೆಳೆದು ನಮಗೆ ಸರ್ಕಾರದ ಸೌಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *