ಸಕಲೇಶಪುರ: ಸಕಲೇಶಪುರ ದಿಂದ ಬೇಲೂರು ಮಾರ್ಗವಾಗಿ ಹೇಮಾವತಿ ಸೇತುವೆ ಮುಂಭಾಗ ಆರ್ ಬಿ ಸ್ಟೀಲ್ ಬಳಿ ಕೆ ಎ 18 ಎಫ್ 0744 ನ ಕೆ ಎಸ್ ಆರ್ ಟಿ ಸಿ ಬಸ್ ನ ಸ್ಟೇರಿಂಗ್ ಎಂಡ್ ರಾಡ್ ಕಟ್ಟಾದ ಪರಿಣಾಮ ದೊಡ್ಡ ಮಟ್ಟದ ಅವಗಡ ತಪ್ಪಿದಂತಾಗಿದೆ.

ಬಸ್ಸಿನ ತುಂಬಾ ಪ್ರಯಾಣಿಕರಿದ್ದು ಪ್ರಾಣಪಾಯಾಣದಿಂದ ಪಾರಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *