ಸಕಲೇಶಪುರ : ಬಿಜೆಪಿ ಮೈತ್ರಿ ಅಭ್ಯರ್ಥಿ ಹಾಸನದ ಸಂಸದರಾದಂತಹ ಪ್ರಜ್ವಲ್ ರೇವಣ್ಣನವರು ಇಂದು ಡಾ.ಸಾಗರ್ ಜಾನಕೆರೆ ಮಲೆನಾಡು ರಕ್ಷಣಾ ಸೇನೆ ರಾಜ್ಯ ಅಧ್ಯಕ್ಷರವರ ನಿವಾಸಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಉಸ್ತುವಾರಿ ವಸಂತ್ ಕುಮಾರ್ ಮತ್ತು ಸಕಲೇಶಪುರ ತಾಲೂಕು ಉಪಾಧ್ಯಕ್ಷರಾದ ತೆಜೆಶ್ ಗೌಡ ಸುಳ್ಳಕ್ಕಿ ಹಾಗೂ ಜೆಡಿಎಸ್ ನ ಮುಖಂಡರುಗಳಾದ ಸುಪ್ರದೀಪ ಯಜಮಾನ ಹಾಗೂ ಸಚಿನ್ ಪ್ರಸಾದ್ ಇನ್ನೂ ಅನೇಕ ಮುಖಂಡರುಗಳು ಮತ್ತು ಮಲೆನಾಡು ರಕ್ಷಣಾ ಸೇನೆಯ ಪದಾಧಿಕಾರಿಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *