
ಅರೇಹಳ್ಳಿ : ಹೋಬಳಿಯ ನಾರ್ವೆ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಈಗಿನ ಹೆಚ್ಚಿನ ಬಿಸಿಲು ತಾಪ ಇದ್ದು ಕುಡಿಯುವ ನೀರಿಗೆ ಹಾಹಕಾರ ಬರುವ ಸಂದರ್ಭ ಎಲ್ಲಾ ಬೋರ್ವೆಲ್ ಬಾವಿ ಗಳಲ್ಲಿ ಅಂತರ್ಜಲ ಕುಸಿದಿದ್ದು ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕೆಂದು ಗ್ರಾಮ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ನಾರ್ವೆ ಮನವಿ ಮಾಡಿಕೊಂಡಿದ್ದಾರೆ
