ಸಕಲೇಶಪುರ : ಹಾಸನ ಜಿಲ್ಲೆಯಲ್ಲಿ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಹಿಂದೂ ಸಂಘಟನೆಯಿಂದ ಮಹತ್ತರವಾದ ಚರ್ಚೆ….!!!! ಹಿಂದೂ ಸಂಘಟನೆಯ ಶಕ್ತಿ ಕೇಂದ್ರವಾದ ಹೆಬ್ಬಸಾಲೆ ಗ್ರಾಮದಲ್ಲಿ ಪ್ರಮುಖರ ಸಭೆ.

ಈಗಾಗಲೇ ಕೇಂದ್ರದ ಮಟ್ಟದಲ್ಲಿ ಆಗಿರುವ ಮೈತ್ರಿ ವಿಷಯದ ಬಗ್ಗೆ ಕಾರ್ಯಕರ್ತರು ಮತದಾರರಿಗೆ ಜಾಗೃತಿ ಮಾಡುವುದು ಹೇಗೆ ಎಂಬುದರ ಚರ್ಚೆ ನಡಿಯಿತು.

ಮೊದಲು ನಮ್ಮ ಮನೆಗಳಲ್ಲಿ NDA ಅಭ್ಯರ್ಥಿ ಬಗ್ಗೆ ಹೇಳಿ ಚಿಹ್ನೆ ಬಗ್ಗೆ ಮನದಟ್ಟು ಮಾಡಬೇಕು

ಕಾಲೇಜು ವಿದ್ಯಾರ್ಥಿಗಳಿಗೆ ದೇಶದ ಹಿತಕ್ಕಾಗಿ ಮೋದಿ ಬೆಂಬಲದ ವಿಷಯ ಸಾಕಷ್ಟು ಯುವಕ ಯುವತಿಯರಿಗೆ ತಲುಪಿಸುವ ಪ್ರಯತ್ನ ಮಾಡಬೇಕು.

NDA ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಇರಬೇಕು ಎಂದು ತೀರ್ಮಾನಿಸಲಾಯಿತು ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *