
S.K.ಸ್ಪೋಕನ್ ಇಂಗ್ಲೀಷ್ & ಗ್ರಾಮರ್ ಅಕಾಡೆಮಿ
: 9019979594ಎ.ಎಸ್. ಕಿಶೋರ್ ಕುಮಾರ್MA., BEd (ಇಂಗ್ಲಿಷ್)
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಎಸ್.ಕೆ. ಸ್ಪೋಕನ್ ಇಂಗ್ಲೀಷ್ & ಗ್ರಾಮರ್ ಅಕಾಡಮಿಯನ್ನು ತೆರೆಯಲಾಗಿದೆ.
ಸಂಪೂರ್ಣವಾಗಿ ಇಂಗ್ಲೀಷ್ ಮಾತನಾಡಲು ಅತಿ ಸುಲಭ ವಿಧಾನದಿಂದ ಕಲಿಸಲಾಗುತ್ತದೆ. ಹಾಗೂ ಇಂಗ್ಲೀಷ್ ಗ್ರಾಮರನ್ನು ಕೂಡ ಇದರ ಜೊತೆಯಲ್ಲಿ ಸುಲಭ ವಿಧಾನದಿಂದ ಕಲಿಸಲಾಗುತ್ತದೆ.
ಇದರ ಉಪಯೋಗವನ್ನು 3ನೇ, 4ನೇ, 5ನೇ, 6ನೇ, 7ನೇ, 8ನೇ, 9ನೇ. 10ನೇ ಮತ್ತು 1ನೇ ಪಿಯುಸಿ, 2ನೇ ಪಿಯುಸಿ,ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೂಡ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.
ನಮ್ಮ ಬ್ರಾಂಚ್, ಯಸಳೂರು, ಕೊಡ್ಲಿಪೇಟೆ, ಶನಿವಾರಸಂತೆ, ಮಲ್ಲಿಪಟ್ಟಣ, ಅರಕಲಗೂಡು, ಮಗ್ಗೆ, ಹೆತ್ತೂರು, ಹಾಸನ, ಬಾಳ್ಳುಪೇಟೆ, ಆಲೂರು, ಸಕಲೇಶಪುರದಲ್ಲಿದ್ದು ಇಲ್ಲಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.
ಕೇವಲ 5 ರಿಂದ 6 ವಾರಗಳ ಅವಧಿಯಲ್ಲಿ ಸಂಪೂರ್ಣವಾಗಿ ಇಂಗ್ಲೀಷ್ ಮಾತನಾಡುವುದನ್ನು ಕಲಿಸಲಾಗುತ್ತದೆ.
ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ.
ಸ್ಪೋಕನ್ ಇಂಗ್ಲಿಷ್ ತರಗತಿಯಿಂದ ಆಗುವ ಅನುಕೂಲಗಳು :’ಗ್ರಾಮರನ್ನು ಉಚಿತವಾಗಿ ಕಲಿಸಲಾಗುವುದು
1) ಕ್ರಮಬದ್ಧವಾಗಿ ಮಾತನಾಡಲು ಮತ್ತು ಬರೆಯಲು ಬರುತ್ತದೆ.
2) ತಮ್ಮ ಮಕ್ಕಳ ವಿದ್ಯಾಬ್ಯಾಸದಲ್ಲಿ ಅಭಿವೃದ್ಧಿಯಾಗುತ್ತದೆ ಮತ್ತು ಇಂಗ್ಲೀಷ್, ವಿಜ್ಞಾನ, ಗಣಿತ, ಸಮಾಜ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಲು ಅನುಕೂಲವಾಗುತ್ತದೆ.
3) ತಂದೆ-ತಾಯಂದಿರು ಕಲಿತರೆ ತಮ್ಮ ಮಕ್ಕಳಿಗೆ ವಿಧ್ಯಾಭ್ಯಾಸದಲ್ಲಿ ನೆರವಾಗಬಹುದು.
4) KPSC, UPSC ಯಂತಹ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ನೆರವಾಗುತ್ತದೆ.
5) CET, NEET ನಂತಹ ಪರೀಕ್ಷೆಯನ್ನು ಬರೆಯಲು ನೆರವಾಗುತ್ತದೆ.
6) 10ನೇ ತರಗತಿ ನಂತರ ನಗರಗಳಲ್ಲಿರುವ ಪ್ರಸಿದ್ದ ಕಾಲೇಜುಗಳಲ್ಲಿ ಸೈನ್ಸ್ ಮತ್ತು ಕಾಮರ್ಸ್ ಓದಲು ತುಂಬಾ ನೆರವಾಗುತ್ತದೆ.ಆನ್‌ಲೈನ್ ತರಗತಿಗಳುOnline ಇದೆ
7) ನವೋದಯದಂತಹ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ. ನಮ್ಮ ಮಕ್ಕಳಿಗೆ ಇಂಗ್ಲೀಷ್ ಒಂದು ಪ್ರಭಾವಿ ಭಾಷೆಯಾಗಿದ್ದು ಸರಿಯಾಗಿ ಕಲಿಸಿದರೆ ಅವರ ಜೀವನಕ್ಕೆ ಭದ್ರ ಬುನಾದಿಯಾಗುತ್ತದೆ.
ಈ Foundation Cource ನಿಂದ ಹೆಚ್ಚು ಇಂಗ್ಲೀಷ್ ಮಾತನಾಡುವುದನ್ನು ಕಲಿತುಕೊಳ್ಳಬಹುದು.
8) ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ನಗರ ಪ್ರದೇಶಗಳಲ್ಲಿ ಬೇರೆ ಬೇರೆ ಉದ್ಯೋಗವನ್ನು ಪಡೆದುಕೊಳ್ಳಲು ಮತ್ತು(Job Interview ಗೆ ತುಂಬಾ ನೆರವಾಗುತ್ತದೆ.
9) ಹೊರರಾಜ್ಯ ಮತ್ತು ರಾಷ್ಟ್ರಗಳಿಗೆ ಭೇಟಿಕೊಟ್ಟರೆ, ಕ್ರಮಬದ್ಧವಾಗಿ ಮಾತನಾಡಲು ಅನುಕೂಲವಾಗುತ್ತದೆ.
10) ಮಕ್ಕಳ ಜೊತೆ ತಾವು ಮನೆಯಲ್ಲಿ ಕ್ರಮಬದ್ಧವಾಗಿ ಮಾತನಾಡಬಹುದು.
* ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್ ಇರುತ್ತದೆ.
S.K. ಸ್ಪೋಕನ್ ಇಂಗ್ಲೀಷ್ & ಗ್ರಾಮರ್ ಅಕಾಡೆಮಿ ಸಂಪರ್ಕಕ್ಕೆ: 9019979594
ನಮ್ಮ ಬ್ರಾಂಚ್ *ಯಸಳೂರು, ಕೊಡ್ಲಿಪೇಟೆ, ಆಲೂರು, ಶನಿವಾರಸಂತೆ, ಮಲ್ಲಿಪಟ್ಟಣ, ಅರಕಲಗೂಡು, ಮಗ್ಗೆ, ಹೆತ್ತೂರು, ಹಾಸನ, ಬಾಳುಪೇಟೆ, ಸಕಲೇಶಪುರದಲ್ಲಿದ್ದು ಇಲ್ಲಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಿ.
* ಸೆಂಟರ್‌ಗಳು **
ಹಾನುಬಾಳು ಕೆ.ಪಿ.ಎಸ್. ಸ್ಕೂಲ್ ಹತ್ತಿರ.ಸಮಯ : ಬೆಳಿಗ್ಗೆ 9.30 ರಿಂದ 10.30*
ಸಕಲೇಶಪುರ ಮಾನಸ ಕಾನ್ವೆಂಟ್ ಸಮಯ : ಬೆಳಿಗ್ಗೆ 11.00 ರಿಂದ 12.00
* ಬಾಳ್ಳುಪೇಟೆ ವಿವೇಕ ಕಾನ್ವೆಂಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಮಯ : ಮಧ್ಯಾಹ್ನ 12.30 ರಿಂದ 1.30*
ಕೊಡ್ಲಿಪೇಟೆ ಚೌಡೇಶ್ವರಿ ದೇವಸ್ಥಾನ, ಕಲ್ಯಾಣ ಮಂಟಪ ರಸ್ತೆ.ಸಮಯ : ಮಧ್ಯಾಹ್ನ 2.00 ರಿಂದ 3.00*
ಶನಿವಾರಸಂತೆ ಡಿಗ್ರಿ ಕಾಲೇಜ್ ಹತ್ತಿರ ಸಮಯ : ಮಧ್ಯಾಹ್ನ 3.00 ರಿಂದ 4.00*
ಅರಕಲಗೂಡು ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದ ಹತ್ತಿರ : ಸಮಯ 4.30 ರಿಂದ 5.30


