
ಬೇಲೂರು : 11ಕೆವಿ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸ್ಥಳದಲ್ಲೆ ಸಾವು
ಕರಿಮೆಣಸು ಕೊಯ್ಲು ಮಾಡುವ ವೇಳೆ ನಡೆದ ದುರಂತ
ರಕ್ಷಿಸಲು ಹೋದ ಮತ್ತಿಬ್ಬರು ಅಪಾಯದಿಂದ ಪಾರು
ಭಾಗಶಃ ದೇಹ ಸುಟ್ಟು ಹೋಗಿದೆ
ವಿಷಯ ತಿಳಿದು ತಕ್ಷಣ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಚೆಸ್ಕಾಂ ಸಿಬ್ಬಂದಿಗಳು
ಸಮೀರ್ (34) ಮೃತ ಯುವಕ
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ದೊಡ್ಡಸಾಲಾವರದ ಜೈ ತುಳಸಿ ಎಸ್ಟೇಟ್ ನಲ್ಲಿ ಇಂದು ಬೆಳಗ್ಗೆ 9-15ಕ್ಕೆ ನಡೆದ ಹೃದಯ ವಿದ್ರಾವಕ ಘಟನೆ


