
ಸಕಲೇಶಪುರ : ಮಾರ್ಚ್ 26 ರಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಜನರಲ್ಲಿ ಜಾಗೃತಿ ಹಾಗೂ ಸುವ್ಯವಸ್ಥಿತ ಶಾಂತಿ ಮತದಾನ ಮಾಡುವ ದೃಷ್ಟಿಯಿಂದ ಸ್ಥಳೀಯ ಪೊಲೀಸ್ ಇಲಾಖೆಯ ಸಹಾಕರದೊಂದಿಗೆ ಬಾನುವಾರ ಸಕಲೇಶಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೈರನ್ ನೊಂದಿಗೆ ಅರೆ ಮಿಲಿಟರಿ ಪಡೆಯ ವತಿಯಿಂದ ಕವಾಯತು ನಡೆಸಲಾಯಿತು.

