
ಸಕಲೇಶಪುರ : ಇಂದು ಸಕಲೇಶಪುರ ಹಳೆ ಬಸ್ ಸ್ಟಾಂಡ್ನಲ್ಲಿರುವ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮುಖಾಂತರ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಪರವಾಗಿ ಬಹಿರಂಗ ಮತಯಾಚನೆ ಮಾಡಲಾಯಿತು
ಈ ಸಂದರ್ಭದಲ್ಲಿ ಸಣ್ಣ ಸ್ವಾಮಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಹಾನುಬಾಳು ಭಾಸ್ಕರ್, ಭುವನಾಕ್ಷ ಹೆಬ್ಬನಹಳ್ಳಿ, ನದೀಮ್ ಯೂಥ್ ಕಾಂಗ್ರೆಸ್ ಅಧ್ಯಕ್ಷರು, ವೈ ಪಿ ರಾಜೇಗೌಡ, ದೇವರಾಜ್ ಆಚಂಗಿ, ಧರ್ಮ ಹೆನ್ನಲಿ, ತುಳಸಿ ಪ್ರಸಾದ್, ಶೀತಲ್, ಧರ್ಮ ರಾಮೇನಹಳ್ಳಿ, ವೆಂಕಟೇಶ್ ಹೆನ್ನಲಿ, ಚಂದ್ರ ಕೃಷ್ಣಾಪುರ, ರಮೇಶ್ ಹಾರ್ಲೆ ಕೊಡುಗೆ, ಧರ್ಮ ಮೆಕ್ಯಾನಿಕ್, ರವಿ ಕಲ್ಗಣಿ, ಇನ್ನೂ ಅನೇಕ ರ್ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.






