ಸಕಲೇಶಪುರ : ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣನವರು ಸಕಲೇಶಪುರ ತಾಲ್ಲೂಕಿನ ಯಸಳೂರು ತೆಂಕಲಗೂಡು ಬೃಹನ್ಮಠಕ್ಕೆ ಭೇಟಿ ನೀಡಿ ಮಠದ ಗುರುಗಳಾದ ಶ್ರೀ. ಷಃ. ಬ್ರ. ಚೆನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದ ಜೊತೆ ಆಶೀರ್ವಾದ ಪಡೆದರು,

ಈ ಸಂಧರ್ಭದಲ್ಲಿ, ಹಿಂದೂ ಮುಖಂಡ ರಘು ಸಕಲೇಶಪುರ , ಜಂಬರಡಿ ಲೋಹಿತ್, ಅವರೇಕಾಡು ಪೃಥ್ವಿ, ಅವಿನಾಶ್ ಜಿ.ಎಸ್, ಸಾಗರ್ ಜಾನೇಕೆರೆ, ದರ್ಶನ್ ಮಲ್ನಾಡ್ ಹಾಗೂ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *