
ಅರೇಹಳ್ಳಿ: ಹೋಬಳಿಯ ನಾರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ವೆ ಪೇಟೆ ಗ್ರಾಮ ದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ (NDA )ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ತೆನೆ ಹೊತ್ತ ರೈತ ಮಹಿಳೆ ಗುರುತಿಗೆ ಮನೆ ಮನೆಗೆ ಮತ ಯಾಚನೆ ಮಾಡಲಾಯಿತು
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನಟರಾಜ್. ಬಿಜೆಪಿ ಮುಖಂಡ ಚಂದ್ರಶೇಖರ್, ಸೋಮಯ್ಯ ಸುಲಗಳಲೆ,ಕೃಷ್ಣೆ ಗೌಡ, ಅಶೋಕ್ ವಾಟೇಹಳ್ಳಿ, ಮಲ್ಲಿಕಾರ್ಜುನ ನಾರ್ವೆ, ಶ್ರೀನಿವಾಸ್, ಪ್ರವೀಣ್ ಕುಮಾರ್, ಪವನ್, ವೆಂಕಟೇಶ್ ಮೂರ್ತಿ, ತ್ಯಾಗರಾಜ್ ಶೇಖರ್ ಪೂಜಾರಿ, ಅನಿಲ್ ಕುಮಾರ್, ಸತೀಶ್, ದೇವರಾಜ್, ಇತರರು ಇದ್ದರು.

