
ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿಯ ಸಿಂಗಾಪುರ ಗ್ರಾಮದ ಗ್ರಾಮದೇವತೆಗಳಾದ ಬಳಾರಮ್ಮ, ಶನೀದೇವರು ಹಾಗು ಚಾಮುಂಡೇಶ್ವರಿದೇವಿಯ ಜಾತ್ರಾ ಮಹೋತ್ಸವ ಇಂದು ಚಕ್ರತೀರ್ಥ ನದಿಯಿಂದ ಕಳಷ ತರುವ ಮೂಲಕ ನೆರವೇರಿತು
ಸುತ್ತ ಮುತ್ತಲಿನ ನೂರಾರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವರುಗಳ ಕೃಪೇಗೆ ಪತ್ರರಾಗಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೋಳಿಸಿದರು.
ಇದೆ ದಿನ ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ರಾತ್ರಿ ದೇವಿ ಮಹಾತ್ಮೆ ಎಂಬ ಪೌರಾಣಿಕ ನಾಟಕ ಕೂಡ ಇದೆ



