ಸಕಲೇಶಪುರ : ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ 66ಕೆ.ವಿ ಹಾಸನ-ಸಕಲೇಶಪುರ ಮಾರ್ಗದ ಟವರ್ ಸಂಖ್ಯೆ :144 ರಿಂದ 146 ರ ನಡುವೆ ಇರುವ ಗೋಪುರದ ಬದಲಾವಣೆ ಕಾಮಗಾರಿಯನ್ನು ನಿರ್ವಹಿಸಲು

ಹಾಸನದ 220/66 ಕೆ.ವಿ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ 66 ಕೆ.ವಿ ಹಾಸನ-ಸಕಲೇಶಪುರ ಮಾರ್ಗ-1 & 2, 66 ಕೆ.ವಿ ಐ.ಪಿ.ಸಿ.ಎಲ್ ಮಾರ್ಗ-1 & 2 ಅರೇಹಳ್ಳಿ, ಹಾನುಬಾಳು, ಮಗ್ಗೆ, ಸಕಲೇಶಪುರ, ಕಂದಲಿ, ಬಾಳುಪೇಟೆ ವಿದ್ಯುತ್‌ ವಿತರಣಾ ಕೇಂದ್ರದಿಂದ ವಿದ್ಯುತ್‌ ಸರಬರಾಜಾಗುವ 11 ಕೆ.ವಿ ಪೂರಕಗಳ ಗ್ರಾಹಕರಿಗೆ

MMCL, PHEPL, NHEPL, IPCL, Maruthi Power Zen IPP ಗ್ರಾಹಕರುಗಳಿಗೆ

ದಿನಾಂಕ:07.05.2024 ಮತ್ತು 08.05.2024 ರಂದು ಬೆಳಗ್ಗೆ: 06:00 ರಿಂದ ಸಂಜೆ: 06:00 ಗಂಟೆಯವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *