
ಗೌರವ ಪತ್ರಕರ್ತರಾದ ಆಲುವಳ್ಳಿ ಜಯರಾಜ್ ( ಜಯಣ್ಣ) ರವರ ತಾಯಿ ಕೆಂಚಮ್ಮ ಮಂಜೆಗೌಡರು ಇಂದು ದೈವಾಧೀನರಾದರು.
ಮೃತರ ಅಂತ್ಯಕ್ರಿಯೆ ನಾಳೆ ಆಲುವಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಅವರ ಆತ್ಮಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ,ಸದಸ್ಯರು ಸಂತಾಪ ಸೂಚಿಸಿದ್ದಾರೆ.
