
ತಾಲೂಕು ವ್ಯವಸಾಯೋತ್ಪನ್ನ ಕೃಷಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಬೆಂಬಲಿತ ಕೂಟ ಜಯಗಳಿಸಿದೆ.
ಒಟ್ಟು 13 ಸ್ಥಾನಗಳಿಗೆ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಶನಿವಾರ ನಡೆದಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೂಟದ ಅಭ್ಯರ್ಥಿಗಳು ಜಯಗಳಿಸಿದ್ದಾರೆ
ಎ. ಗುಂಪಿನಲ್ಲಿಬಸವರಾಜು,ಕೆ.ಬಿ.ರಾಮಚಂದ್ರ.ಕೆ.ಕೆಚನ್ನಮಲ್ಲಿಕಾರ್ಜುನ.ಐ.ಡಿ.ಚಂದ್ರಶೇಖರ್.ಜೆ.ಎಸ್.ಉಮೇಶ್ ಹೆಚ್.ಜೆ. ಜಯಗಳಿಸಿದ್ದರೆ
ಬಿ.ಗುಂಪಿನಲ್ಲಿಶಶಿಕುಮಾರ್,ಕಿರುವಾಲೆ
ಪುಟ್ಟಸ್ವಾಮಿಗೌಡ ಜೆಡಿ ಜಾತಹಳ್ಳಿ
ಚೈತ್ರಾ ನವೀನ್ ಹಸಿಡೆ
ಗೀತಾ ಉದೇವಾರ
ಸೂರ್ಯ ಎಸ್.ಕೆ.ಸಕಲೇಶಪುರ
ರವಿಕುಮಾರ್.ಎ. ಆರ್ ಅಗನಿ
ಆನಂದ್ ಕಿರುವಾಲೆ
ಹರೀಶ್ ನಾಯಕ್,ಲಕ್ಕುಂದ.ಇವರುಗಳು ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಬಾಲಚಂದ್ರ ಘೋಷಣೆ ಮಾಡಿದ್ದಾರೆ.

