ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿಯ ಹೆಗ್ಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸಂಕ್ಲಾಪುರ ಮಠದ ಮಾರ್ಗವಾಗಿ ಹೋಗುವ ಹೆಗ್ಗದ್ದೆಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಅತಿಯಾದ ಮಳೆಗೆ ಮುಚ್ಚಿ ಹೋಗಿದೆ.

ಈ ಸೇತುವೆ ಕಳೆದ ವರ್ಷ ಪ್ರಧಾನಮಂತ್ರಿ ಯೋಜನೆಯಲ್ಲಿ ನಿರ್ಮಿಸಿದ ಸೇತುವೆಯಾಗಿದ್ದು ಈ ಹಿಂದೆ ಶಾಸಕರ ಗಮನಕ್ಕೂ ಸಹ ಈ ಸೇತುವೆಯ ಬಗ್ಗೆ ಗಮನಕ್ಕೆ ತರಲಾಗಿತ್ತು.

ಆದರೆ ನಿರಂತರ ಮಳೆಗೆ ಇದೀಗ ಸೇತುವೆ ಮುಚ್ಚಿ ಹೋಗಿದ್ದು ಗ್ರಾಮಕ್ಕೆ ತಿರುಗಾಡಲು ಸಂಪರ್ಕವೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *