ಸಕಲೇಶಪುರ : ಬೆಳಗೋಡು ಗ್ರಾ ಪಂ ವ್ಯಾಪ್ತಿಯ ಈಶ್ವರ ಹಳ್ಳಿಯ ವಾಸವಾಗಿರುವ ಈ ಪಿ ಸುರೇಶ್ s/o ದೇವರಾಜ್ ರವರ ವಾಸದ ಮನೆ ನೆನ್ನೆ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಮನೆಯ ಗೋಡೆ ಕುಸಿದು ಹೋಗಿದೆ.

ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಡ ಕೂಲಿ ಕಾರ್ಮಿಕ ಈ ಪಿ ಸುರೇಶ್ ಅವರ ಮನೆಯನ್ನು ವೀಕ್ಷಿಸಿ ಪರಿಹಾರ ನೀಡಬೇಕೆಂದು ಈಶ್ವರಹಳ್ಳಿ ಗ್ರಾಮಸ್ಥರಾದ ಚಂದನ ಈ ಬಿ ಸಾಗರ್ ಈಶ್ವರಹಳ್ಳಿ ನಾಗೇಂದ್ರ ಹೊಸಕೊಪ್ಪಲು ಮತ್ತು ಈಶ್ವರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *