ಗೊರೂರು : ಹೇಮಾವತಿ ನದಿ ನೀರು ಬಿಡುವ ಪ್ರಮಾಣ ಬೆಳಗ್ಗೆ 6.30ಕ್ಕೆ 38200 ಕ್ಯೂಸೆಕ್‌ನಿಂದ 49900 ಕ್ಯೂಸೆಕ್‌ಗೆ ಏರಿಕೆಯಾಗಿದ್ದು ನದಿ ಪಾತ್ರದ ಜನಗಳಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಕೋರಲಾಗಿದೆ .

ಕಾರ್ಯಪಾಲಕ ಇಂಜಿನಿಯರ್ ಹೇಮಾವತಿ ಅಣೆಕಟ್ಟು ವಿಭಾಗ ಗೊರೂರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *