ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ಅವರ ಮನೆಯ ಮುಂಭಾಗದಲ್ಲಿ ಸಂಪೂರ್ಣ ಭೂಕುಸಿತಉಂಟಾಗುತ್ತಿದೆ ಎಂದು ತಿಳಿದು ಬಂದಿದೆ.

ಸಕಲೇಶಪುರದಲ್ಲಿ ಮಳೆಯ ಆರ್ಭಟ ಜೋರಾಗುತ್ತಿದ್ದು ಅಪಾರ ಹಾನಿ ಸಂಭವಿಸಿದೆ.

ಇಂದು ಸಾಗರ್ ಜಾನೇ ಕೆರೆಯವರ ಮನೆ ಬಳಿಯ ಭೂ ಕುಸಿತದಿಂದ ಅವರ ಮನೆಗೆ ಹಾನಿ ಆಗುವ ಸಾಧ್ಯತೆಯೂ ಸಹ ಇರುತ್ತದೆ ಎಂದು ತಿಳಿದು ಬಂದಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *