ಸಕಲೇಶಪುರ : ಪಟ್ಟಣದ ಬಾಲಕಿಯರ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಪಠ್ಯದ ಉಪನ್ಯಾಸಕಿ ಚೈತ್ರಾ ದೇವಿ (38) ನಿಧನರಾಗಿದ್ದಾರೆ.

ಖ್ಯಾತ ಅಂಕಣಕಾರ, ಸಾಹಿತಿ ವಿಶ್ವಾಸ ಗೌಡ ರವರ ಪತ್ನಿ ಯಾಗಿದ್ದು ಇಂದು ಮುಂಜಾನೆ ದಿಡೀರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಆಲೂರು ತಾಲೂಕಿನ ಕಣತೂರು ಗ್ರಾಮದಲ್ಲಿ ಇಂದು ನಡೆಯಲಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *