
ಆಲೂರು : ತಾಲೂಕು ಕೆ ಹೊಸಕೋಟೆ ಹೋಬಳಿ ಚಿನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇಲ್ಲಿನ ವಿದ್ಯಾರ್ಥಿಗಳಿಗೆ ಲಯನ್ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಇವರು 2007 ರಿಂದಲೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ,ಆಟೋಪಕರಣ,ಪಿಟೋಪಕರಣ ನೋಟ್ ಪುಸ್ತಕ ಕಂಪ್ಯೂಟರ್ ಹಿಗೆ ಹತ್ತು ಹಲವು ಸೇವಾ ಕಾರ್ಯಗಳನ್ನುಮಾಡುತ್ತಾ ಬರುತ್ತಿದ್ದಾರೆ
ಇದೆ ರೀತಿ ವರ್ಷಈ ಶಾಲೆಯ 65 ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದರು
ಈ ಸಂದರ್ಭದಲ್ಲಿ ಆಲೂರು ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಮಹೇಶ್ ಕೆ ವಿ, ಕಾರ್ಯದರ್ಶಿ ಪ್ರತಾಪ್ ಎಸ್, ಜಗದೀಶ್ ಎಂ ಎಸ್, ಆನಂದ ಟಿ ಆರ್, ಸಂತೋಷ್, ಶಿಕ್ಷಕರಾದ ಹಾಲಪ್ಪ, ಮುಖ್ಯ ಶಿಕ್ಷಕರಾದ ನಾಗರಾಜ್ ಸಹ ಶಿಕ್ಷಕರುಗಳು, ಗ್ರಾಮಸ್ಥರು, ಪೋಷಕರು ಲಯನ್ಸ್ ಸೇವಾ ಸಂಸ್ಥೆಯ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಉಸ್ಥಿತರಿದ್ದರು,
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ತ ನೀಡಿದ ಲಯನ್ ರಘುಪಾಳ್ಯ ರವರಿಗೆ ಶಾಲೆ ವತಿಯಿಂದ ಅಭಿನಂದಿಸಲಾಯಿತು





