ರಾಜ್ಯ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಇಂದು ಶ್ರೀರಂಗಪಟ್ಟಣ ಮತ್ತು ಮೈಸೂರು ನಡುವೆ ಪಾದಯಾತ್ರೆಯಲ್ಲಿ ಮಾಜಿ ಶಾಸಕರಾದ ಎಚ್ ಕೆ ಕುಮಾರಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಜ್ಮ ರುದ್ವಿ ಸುದರ್ಶನ್, ಜೆಡಿಎಸ್ ಮುಖಂಡ ಸಚಿನ್ ಪ್ರಸಾದ್, ಹೆತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಕುಂಬರಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಘು ನಂದನ್, ಮಾಜಿ ಉಪಾಧ್ಯಕ್ಷ ಕುಂಬರಡಿ ಲಕ್ಷ್ಮಣ್, ಹೊಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಂಜು, ಹೆತ್ತೂರು ಗ್ರಾಮದ ಜೆಡಿಎಸ್ ಮುಖಂಡರಾದ ಎಚ್ ಪಿ ರವಿಕುಮಾರ್, ಕಿರ್ಕಳ್ಳಿ ಮಲ್ಲೇಶ್, ಹೆತ್ತೂರು ಬಾಲು ಗೌಡ, ಸುಮನ್, ದರ್ಶನ್ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರ ಕುಮಾರ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಹಾಡ್ಳಹಳ್ಳಿ, ರಮೇಶ್, ಗುದ್ದು ಕೌಶಿಕ್, ಕುಪ್ಪಳ್ಳಿ ರಂಜು ಕಿರ್ಕಳಿ ಗ್ರಾಮದ ಅನಿಲ್, ರವಿ, ಶೇಖರ್ , ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *