
ರಾಷ್ಟ್ರೀಯ ಹೆದ್ದಾರಿ 75ರ ಪಾಳ್ಯದ ಬಳಿ ಬೆಳ್ಳಂಬೆಳಗ್ಗೆ ತಪ್ಪಿದ ಬಾರಿ ಅನಾಹುತ ಚಾಲಕ ಅತಿ ವೇಗವಾಗಿ ಚಾಲನೆ ಮಾಡುವುದರ ಜೊತೆಗೆ ಮದ್ಯಪಾನ ಮಾಡಿದ್ದು, ಈ ಚಾಲಕ ಸಾರ್ವಜನಿಕರ ಮೇಲೆ ಹರಿಹಾಯ್ದಿರುವ ಘಟನೆ ನೆಡೆದಿದೆ
ಮದ್ಯಪಾನ ಮಾಡಿದ ಮತ್ತಿನಲ್ಲಿ ನಾನು 200ಕೀ ಮೀ ವೆಗದಲ್ಲೆ ಗಾಡಿ ಚಾಲನೆ ಮಾಡುತ್ತೇನೆ ಏನಿಗ ಎಂದು ಸಾರ್ವಜನಿಕರಿಗೆ ಏರು ಧ್ವನಿಯಲ್ಲಿ ಹೆಳಿದ್ದಾನೆ.
ದಯವಿಟ್ಟು, ಆರ್ ಟಿ ಒ ಅಧಿಕಾರಿಗಳು ಹಾಗೂ ಪೋಲೀಸ್ ಇಲಾಖೆಯವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ಇರಬೇಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿಕೋಳ್ಳುವ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ


