
ಬೇಲೂರು : ತಾಲೂಕಿನ ಕೊರ್ಲಗದ್ದೆ ಗ್ರಾಮದಲ್ಲಿ ಸಿಡಿಲು ಬಡಿದು ಸುಮಾರು 13ಕ್ಕು ಹೆಚ್ಚು ಜನರು ಅಸ್ತವ್ಯಸ್ತರಾಗಿ ಸಕಲೇಶಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಇಂದು ಮಾಜಿ ಸಚಿವರಾದ ಹೆಚ್. ಕೆ.ಕುಮಾರಸ್ವಾಮಿ ರವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಉಮೇಶ್. ಮುಖೇಶ್ ಶೆಟ್ಟಿ. ಮಳಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ರವರು ಇತರ ಮುಖಂಡರುಗಳು ಗ್ರಾಮಸ್ಥರು ಇದ್ದರು







