
ಬೇಲೂರು: ಕೆರೆಯಲ್ಲಿ ಮುಳುಗಿ ಒಬ್ಬ ಅಪ್ರಾಪ್ತ ಸೇರಿ ಇಬ್ಬರ ಧಾರುಣ ಸಾವು
ಶ್ರೀಕಾಂತ್ (15) ವಿಜಯ್ (18) ಮೃತರು ದುರ್ದೈವಿಗಳು
ಬೇಲೂರು ತಾಲ್ಲೂಕಿನ, ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ಘಟನೆ
ವಿದ್ಯಾಭ್ಯಾಸ ಬಿಟ್ಟಿದ್ದ ಬಳ್ಳೂರು ಗ್ರಾಮದ ಶೀಕಾಂತ್ ಹಾಗೂ ವಿಜಯ್ಇಂದು ಕೆರೆಗೆ ಮೀನು ಹಿಡಿಯಲು ತೆರಳಿದ್ದ ಇಬ್ಬರು
ಈ ವೇಳೆ ಧಾರಾಕಾರವಾಗಿ ಸುರಿದ ಮಳೆಮಳೆಯಿಂದ ರಕ್ಷಣೆ ಪಡೆಯಲು ಕೆರೆಯ ಪಕ್ಕದಲ್ಲಿದ್ದ ಮರದ ಕೆಳಗೆ ನಿಂತಿದ್ದ ಶ್ರೀಕಾಂತ್ ಹಾಗೂ ವಿಜಯ್
ಈ ಸಂದರ್ಭದಲ್ಲಿ ಕೆರೆಗೆ ಬಿದ್ದ ವಿಜಯ್ ಒಂದು ಕಾಲಿನ ಚಪ್ಪಲಿಚಪ್ಪಲಿ ತೆಗೆದುಕೊಳ್ಳಲು ನೀರಿಗೆ ಇಳಿದ ಶ್ರೀಕಾಂತ್
ಕೆರೆಯಲ್ಲಿ ಹೂಳು, ಗಿಡ, ಗಂಟೆಗಳು ಬೆಳೆದಿದ್ದರಿಂದ ಮುಳುಗಿದ ಶ್ರೀಕಾಂತ್
ಶ್ರೀಕಾಂತ್ ರಕ್ಷಣೆಗೆ ತೆರಳಿದ ವಿಜಯ್
ಈಜು ಬಾರದಿದ್ದರಿಂದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಶ್ರೀಕಾಂತ್ ಹಾಗೂ ವಿಜಯ್
ಮಹೇಶ್, ಶಶಿಕಲಾ ದಂಪತಿ ಪುತ್ರ ಶ್ರೀಕಾಂತ್
ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದ ವಿಜಯ್ ತಂದೆ ತಾಯಿ
ವಿಜಯ್‌ನನ್ನು ಸಾಕಿಕೊಂಡಿದ್ದ ಚಿಕ್ಕಪ್ಪ ಶಿವರಾಜ್
ಇಬ್ಬರ ಶವವನ್ನು ಹೊರತೆಗೆದ ಮುಳುಗು ತಜ್ಞರು
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
