
ಹಾಸನ : ಎಸ್.ಎಂ.ಕೆ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನ ಕೇಂದ್ರ ಅಡಗೂರು, ಹಾಸನ ಇವರ ವತಿಯಿಂದ ದಿನಾಂಕ : 02-08-2024 ರಿಂದ ದಿನಾಂಕ : 17-08-2024 ರವರೆಗೆ ಹಮ್ಮಿಕೊಳ್ಳಲಾಗಿದ್ದ, ಯೋಗಾಸನ, ಪ್ರಾಣಾಯಾಮ, ಧ್ಯಾನ ಶಿಬಿರದಲ್ಲಿ “ಚೇತನ್ ಗುರೂಜಿ” ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ, ಶಿಬಿರ ಇಂದು ಮುಕ್ತಾಯವಾಗಿದ್ದು,
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೂ ಮೇಲ್ಕಂಡಂತೆ ಪ್ರಶಂಸಿದಿಯ ಪತ್ರವನ್ನು ನೀಡಿ, ಚೇತನ್ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ವನ್ನು ಹಮ್ಮಿ ಕೊಳ್ಳಲಾಗಿತ್ತು.
ಈ ಶಿಬಿರಕ್ಕೆ ಪ್ರತ್ಯಕ್ಷ ವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು.**ಇಂತಿ,**ಅಧ್ಯಕ್ಷರು/ಕಾರ್ಯದರ್ಶಿಗಳು* *ಹಾಗೂ ಪದಾಧಿಕಾರಿಗಳು* *ಮತ್ತು ಕಾರ್ಯಕಾರಿಣಿ ಮಂಡಳಿ *ಸದಸ್ಯರುಗಳು,**ರೋಟರಿ ಕ್ಲಬ್ ಆಫ್ ಹಾಸನ್ *ಸನ್ ರೈಸ್,**ಹಾಸನ.*



