
ಸಕಲೇಶಪುರ : ಏಚಿನ ಮನೆ ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯ ಕ್ರಮದಲ್ಲಿ ಭಾಗಿಯಾಗಿ ಶ್ರೀ ಬಸವಲಿಂಗ ಸ್ವಾಮೀಜಿ ಬಸವಾಪಟ್ಟಣ ಇವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ವೇದಗಳ ಕಾಲದಿಂದ ಭಾರತ ಪರಂಪರೆಯನ್ನು ಹೊಂದಿದ ದೇಶವಾಗಿದೆ ಭಾರತದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಈ ಕಾರ್ಯ ಕ್ರಮದಲ್ಲಿ ಪವನ್ ಕುಮಾರ್. ಅಶ್ವತ್ ವಳಲಹಳ್ಳಿ, ರಘು ವಿಶ್ವಹಿಂದೂ ಪರಿಷತ್ ಮುಖಂಡ , ಯೋಗಿಶ್ ಇದ್ದರು.



