
ಸಕಲೇಶಪುರ : ತೋಟಪ್ಪ ಶೆಟ್ಟಿ ಅವರು ಮೂಲತಃ ಆಲೂರು ತಾಲ್ಲೂಕಿನ ಅಬ್ಬನದಲ್ಲಿ ಜನಿಸಿ.ಬಾಳ್ಳುಪೇಟೆಯ ಸಿದ್ದಣ್ಣಯ್ಯ ಫ್ರೌಢ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಪೂರೈಸಿ ಶಿಕ್ಷಕ ವೃತ್ತಿಗೆ ಸೇರಿದ್ದರು..
ಈ ಹಿಂದೆ ಅಬ್ಬನ,ದೊಡ್ಡಕಲ್ಲೂರು,ಚಿಕ್ಕನಾಯಕನಹಳ್ಳಿ,ಅಗ್ರಹಾರ, ಅಬ್ಬನ,ಕೆ.ಹೊಸಕೋಟೆ ( ಸಿ,ಆರ್,ಪಿ,) ರಾಜೇಂದ್ರಪುರ,ಕೊಲ್ಲಹಳ್ಳಿ ( ಸಿ,ಆರ್,ಪಿ,) ಜಮ್ಮನಹಳ್ಳಿ.ರಕ್ಷಿದಿಯಲ್ಲಿ ಸೇವೆ ಸಲ್ಲಿಸಿದ್ದರು.
ನಿವೃತ್ತಿಯಾದ ಕೆಲವೇ ದಿನದಲ್ಲಿ ನಿಧನರಾದುದು ವಿಪರ್ಯಾಸ..
ಶಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ..ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ..
