
ಸಕಲೇಶಪುರ : ಹೆತ್ತೂರು ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಇದರ ಅಧ್ಯಕ್ಷತೆಯನ್ನು ಹೆತ್ತೂರು ಗ್ರಾಮಪಂಚಾಯಿತ್ತಿ ಅಧ್ಯಕ್ಷರು ಅದ ಹಳ್ಳಿಬಯಲು ನಾಗರಾಜು ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಸಂವಿಧಾನದ ಆಶ್ರಯವನ್ನು ಈಡೇರಿಸಲು ಸಂಘದ ಉದ್ದೇಶವಾಗಿದೆ ಎಂದು ಶ್ಲಾಘಿಸಿದರು .
ಹೆತ್ತೂರು ಕಾರ್ಯವಾಹಕ್ ವಳ್ಳಲ್ಲಿ ನಂದೀಶ್ ಅವರು ರಕ್ಷಾಬಂಧನದ ಬಗ್ಗೆ ವಿತರವಾಗಿ ಮಾತನಾಡಿದರು .
ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಕರಡಿಗಾಲ ಹರೀಶ್ .ಹೆತ್ತೂರು ಮುಕ್ಷಶಿಕ್ಷಕ್ ಸಾಗರ್ ಸಂಘದ ಪ್ರಮುಖ್ ಸುರೇಶ್ ಸಂಘದ ಹಿತೈಷಿಗಳು ಭಾಗವಹಿಸಿದರು.


