
ಸಕಲೇಶಪುರ : ನಗರದ ಎಸ್. ಪಿ ರಸ್ತೆಯಲ್ಲಿ ಇದೀಗ ನೂತನವಾಗಿ ಪ್ರಾರಂಭವಾಗಿದೆ ಭಾರತೀಯ ಜನ ಔಷಧಿ ಕೇಂದ್ರ
ಭಾರತೀಯ ಜನ ಔಷದಿ ಕೇಂದ್ರದಲ್ಲಿ ಬಡವರಿಗೆ ಕೈಗೆ ಎಟುಕುವ ಬೆಲೆಗಳಲ್ಲಿ ಔಷಧಿ ಮತ್ತು ಮಾತ್ರೆಗಳು ದೊರೆಯುತ್ತದೆ.
ಶೇಕಡ 50% ರಿಂದ 90% ವರೆಗೆ ಕಡಿಮೆ ಬೆಲೆಗಳಲ್ಲಿ
ಈ ಜನ ಔಷಧಿ ಕೇಂದ್ರದಲ್ಲಿ ಶ್ರೇಷ್ಠ ಗುಣಮಟ್ಟದ 600ಕ್ಕೂ ಹೆಚ್ಚು ಔಷಧಿಗಳಿವೆ.
ಗುಣಮಟ್ಟದ ಹಾಲ್ ಮಾರ್ಕ್, 154 ಸರ್ಜಿಕಲ್ ಉತ್ಪನ್ನಗಳಿವೆ.
ಸ್ಥಳ : ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ, T.A. P. C. M. S. ಬಿಲ್ಡಿಂಗ್, ಎಸ್. ಪಿ. ರಸ್ತೆ, ಗುರುವೇಗೌಡ ಕಲ್ಯಾಣಮಂಟಪ ಹಿಂಭಾಗ ರಸ್ತೆ, ಸಕಲೇಶಪುರ
ಮೊಬೈಲ್ ಸಂಖ್ಯೆ : 📞9844007707, 📞9632092220



